ಭಾರತ, ಫೆಬ್ರವರಿ 23 -- ಧಾರ್ಮಿಕ ನಂಬಿಕೆಗಳ ಪ್ರಕಾರ, ಈಶ್ವರ ಮತ್ತು ಪಾರ್ವತಿ ದೇವಿಯ ವಿವಾಹವು ಶಿವರಾತ್ರಿಯ ದಿನದಂದು ನಡೆಯಿತು. ಈ ದಿನ ಈ ದಂಪತಿಗಳನ್ನು ಪೂಜಿಸುವುದರಿಂದ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಪ್ರೀತಿ ಬರುತ್ತದೆ ಎಂದು ನಂಬಲಾಗಿ... Read More
ಭಾರತ, ಫೆಬ್ರವರಿ 23 -- ಟ್ರೆಂಡಿ ಮೆಹಂದಿ ವಿನ್ಯಾಸಗಳು:ಮದುವೆ,ನಿಶ್ಚಿತಾರ್ಥ ಅಥವಾ ಹಬ್ಬವಿರಲಿ,ಮೆಹಂದಿ ಕೈಗಳಲ್ಲಿ ತುಂಬಾ ಸುಂದರವಾಗಿ ಕಾಣುತ್ತದೆ. ಹೆಂಗಳೆಯರು ಕೈಗಳಿಗೆಮೆಹಂದಿ ಹಚ್ಚಿಕೊಳ್ಳಲು ಇಷ್ಟಪಡುತ್ತಾರೆ, ಅದನ್ನು ಶುಭವೆಂದು ಪರಿಗಣಿಸಲಾ... Read More
ಭಾರತ, ಫೆಬ್ರವರಿ 23 -- ಇತ್ತೀಚಿನ ದಿನಗಳಲ್ಲಿ ಹಲವು ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಉತ್ತಮ ನಿದ್ದೆಗಾಗಿ ಕೆಲವರು ಓಷಧಿ ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇದರ ಬದಲು ಬೇಸಿಗೆಯಲ್ಲಿ ಸೇವಿಸಬಹುದಾದಂತಹ ಪಾನೀಯವನ್ನು ಸೇವಿ... Read More
ಭಾರತ, ಫೆಬ್ರವರಿ 22 -- ಮಹಿಳೆಯ ಸ್ತನಗಳ ಗಾತ್ರ ಮತ್ತು ಆಕಾರವು ಅವುಗಳನ್ನು ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಮತ್ತು ಎಲ್ಲರಲ್ಲೂ ಆತ್ಮವಿಶ್ವಾಸದಿಂದ ಕಾಣುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಯಸ್ಸಾದಂತೆ ಸ್ತನಗಳು ಸಡಿಲ ಮತ್ತು ಜ... Read More
ಭಾರತ, ಫೆಬ್ರವರಿ 22 -- ಕೆಲವರು ತೂಕ ಇಳಿಸಲು ಇಲ್ಲಸಲ್ಲದ ಪ್ರಯತ್ನಗಳನ್ನು ಪ್ರತಿನಿತ್ಯ ಮಾಡುತ್ತಲೇ ಇರುತ್ತಾರೆ. ಆದರೆ ಬದಲಾಗುತ್ತಿರುವ ಕಾಲಮಾನದಂತೆ ತೂಕ ಇಳಿಸುವುದು ಕೂಡ ಸಾಹಸವೇ ಹೌದು. ಅಲ್ಲದೆ ತೂಕ ಇಳಿಸಲು ಇಂದಿನ ದಿನಮಾನಗಳಲ್ಲಿ ಹಲವು ಮಾ... Read More
Bengaluru, ಫೆಬ್ರವರಿ 22 -- ಇತ್ತೀಚಿನ ದಿನಗಳಲ್ಲಿ ಪ್ರೇಮ ಸಂಬಂಧಗಳಲ್ಲಿಯೂ ಹೊಸ ಹೊಸ ಟ್ರೆಂಡ್‌ಗಳು ಮೂಡಿಬರುತ್ತಿವೆ. 'ಸಿಮ್ಮರ್ ಡೇಟಿಂಗ್' (Simmer Dating) ಎಂಬುದು ಇತ್ತೀಚೆಗೆ ಯುವಕರಲ್ಲಿ, ವಿಶೇಷವಾಗಿ ಹೊಸ ತಲೆಮಾರಿನಲ್ಲಿ ಹೆಚ್ಚಾಗಿ ಮೆ... Read More
Bengaluru, ಫೆಬ್ರವರಿ 22 -- ನಿಮ್ಮ ಮಕ್ಕಳು ಸುಳ್ಳು ಹೇಳುವುದರಿಂದ ನೀವು ಬೇಸತ್ತಿದ್ದೀರಾ?ಇದಕ್ಕೆ ನಿಜವಾದ ಕಾರಣ ಪೋಷಕರು. ಆಗಾಗ, ಮಕ್ಕಳ ನಡವಳಿಕೆಯಲ್ಲಿನ ಬದಲಾವಣೆಗಳು ನೀವು ಅವರನ್ನು ನಡೆಸಿಕೊಳ್ಳುವ ವಿಧಾನವನ್ನು ಅವಲಂಬಿಸಿರುತ್ತದೆ. ಮಕ್ಕಳ... Read More
Bengaluru, ಫೆಬ್ರವರಿ 22 -- ತಮ್ಮ ಕಚೇರಿಯಲ್ಲಿಕೆಲವರು ಪರಸ್ಪರ ಗಾಸಿಪ್ ಮಾಡುತ್ತಿದ್ದಾರೆ ಎಂದು ಅನೇಕ ಜನರು ದೂರುತ್ತಾರೆ. ಇದು ಕೆಲವೊಮ್ಮೆ ಅವರ ಜೀವನದ ಮೇಲೂ ಪರಿಣಾಮ ಬೀರುತ್ತದೆ. ನೀವು ಆಫೀಸ್ ಗಾಸಿಪ್‌ನಲ್ಲಿ ಪಾಲ್ಗೊಳ್ಳಲು ಬಯಸದಿದ್ದರೆ ಮ... Read More
ಭಾರತ, ಫೆಬ್ರವರಿ 21 -- ಬರ್ಫಿ ತಿನ್ನಲು ಆಸೆಯಾದಾಗ ಬೇಕರಿಗಳಲ್ಲಿ ಖರೀದಿಸಿ ತಿನ್ನುತ್ತೀರಾ. ಆದರೆ, ಮನೆಯಲ್ಲೇ ರುಚಿಕರವಾದ ಬರ್ಫಿ ತಯಾರಿಸಿ ತಿನ್ನಬಹುದು. ಬ್ರೆಡ್ ಇದ್ದರೆ ಸಾಕು ನೀವು ರುಚಿಕರವಾದ ಬರ್ಫಿ ತಯಾರಿಸಬಹುದು. ಮನೆಗೆ ಯಾರಾದರೂ ಅತಿಥ... Read More
Bengaluru, ಫೆಬ್ರವರಿ 21 -- ಕಬ್ಬು ಅಥವಾ ತಾಳೆ ರಸದಿಂದ ತಯಾರಿಸಿದ ನೈಸರ್ಗಿಕ ಸಿಹಿಕಾರಕವಾದ ಬೆಲ್ಲವನ್ನು ಅದರ ವಿಶಿಷ್ಟ ಸುವಾಸನೆ ಹಾಗೂ ಪೌಷ್ಟಿಕಾಂಶದ ಪ್ರಯೋಜನಗಳಿಗಾಗಿ ವ್ಯಾಪಕವಾಗಿದೆ ಬಳಸಲಾಗುತ್ತದೆ. ಬೆಲ್ಲವು ನಮ್ಮ ಆಹಾರದಲ್ಲಿ ಬಹಳ ಮಹತ್... Read More